ನವ ಯುಗಾದಿ ನವೀನತೆಯ ತುಂಬಿ
ಬೇವು ಬೆಲ್ಲದ ಜೀವನವಿದು ಎಂಬುದ ನಂಬಿ
ಸಾಗುವ ದೂರ ಯಾನದೊಳು
ಸೋಲು ಮೆಟ್ಟಿಲಾಗಿ, ಗೆಲುವು ಗೆಲುವಾಗಿ
ಒಲವ ಹೊಳೆ ನಿರಂತರವಾಗಿ
ನಮ್ಮೊಳಗಿನ ನಮ್ಮನು, ಪರರಲ್ಲಿ ತನ್ನವರನು
ಕಾಣುವ ನವ ದೃಷ್ಟಿ ಉದಯಿಸಲೆಂದು ಹಾರೈಕೆ,, :-)
ತಮ್ಮೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು :-)
ಚಿತ್ರ ಕೃಪೆ; ಅಂತರ್ಜಾಲ
31/03/2014
No comments:
Post a Comment