ದಿವ್ಯ ಚೇತನ
ಚುಟುಕು, ಕವನ, ಲೇಖನ ಮತ್ತು 'ಮನದ ಮಾತು'ಗಳು... :-)
Monday, 12 September 2022
ಕವನ
ಖಾಲಿ
ಖಾಲಿ ಬಿಂದಿಗೆಯೊಳಗೆ
ಭಾರಿ ಗಲಿಬಿಲಿ
ತುಂಬಿಕೊಳ್ಳದೆ ಉಳಿದ
ಪದಗಳಿಗೂ ಬೇಸರ
ಸುಯ್
ಗುಟ್ಟುವ ಗಾಳಿ
ಗುಯ್ ಗುಟ್ಟುವ ಬಿಂದಿಗೆ
ತುಂಬದ ಭಾವಗಳು
ಸದ್ದಾಗಿಯೇ ನಿಃಶಬ್ದ...!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment