Sunday, 23 October 2022

ಹನಿ

ಬಿರುಗಾಳಿಯಂತ ಬದುಕಲಿ 
ತೂರಿ ಹೋಗಿ, ಜಾರಿ ಬಾಗಿ, 
ಮೇಲೇರುವ ಜೀವ 
ಗಾಳಿಪಟದಷ್ಟೆ ಹಗುರ!